• ಅಂಬೆಗಾಲಿಕ್ಕುತಲಿ ಬಂದ ಗೋವಿಂದ – Ambegaalikkatali banda Govinda

    ರಚನೆ: ಶ್ರೀ ಪುರಂದರದಾಸರು ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||ಪ||ಅಂಬುಜನಾಭನು ದಯದಿಂದ ಎನ್ನ ಮನೆಗೆ ||ಅ.ಪ||ಜಲಚರ ಜಲವಾಸ ಧರಣಿಧರ ಮೃಗರೂಪನೆಲನಳೆದು ಮೂರಡಿ ಮಾಡಿ ಬಂದಕುಲನಶ ವನಮಾಸ ನವನೀತ ಚೋರನಿವಲಲನೆಯರ…

  • ಅಂಬಿಗ ನಾ ನಿನ್ನ ನಂಬಿದೆ – Ambiga naa ninna nambide

    ರಚನೆ:ಪುರಂದರದಾಸರು   ಅಂಬಿಗ ನಾ ನಿನ್ನ ನಂಬಿದೆ ಜಗದಂಬರಮಣನ ನಂಬಿದೆ ತುಂಬಿದ ಹರಿಗೋಲಂಬಿಗ ಅದಕ್ಕೊಂಬತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ…

  • ತಂಬೂರಿ ಮೀಟಿದವ – Tamboori meetidava

    ರಚನೆ : ಶ್ರೀ ಪುರಂದರ ದಾಸರು ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ || ಪ || ತಾಳವ ತಟ್ಟಿದವ, ಸುರರೊಳು ಸೇರಿದವ || ಅ.ಪ || ಗೆಜ್ಜೆಯ…

  • ಜಗದೋದ್ಧಾರನ ಆಡಿಸಿದಳೆಶೋದಾ – Jagadodharana adisidaleshoda

    Full explanation and lyrics of ಜಗದೋದ್ಧಾರನ ಆಡಿಸಿದಳೆಶೋದಾ – Jagadodharana adisidaleshoda by Purandara Dasa in English and Kannada. ರಚನೆ: ಪುರಂದರದಾಸರು ಜಗದೋದ್ಧಾರನ…

  • ಬಾಗಿಲನು ತೆರೆದು – Baagilanu Teredu

    Full explanation and lyrics of ಬಾಗಿಲನು ತೆರೆದು – Baagilanu Teredu by Kanaka Dasa in English and Kannada. ರಚನೆ: ಶ್ರೀ ಕನಕದಾಸರು…

  • ಆಚಾರವಿಲ್ಲದ ನಾಲಿಗೆ – Aachaaravillada naalige

    ರಚನೆ: ಶ್ರೀ ಪುರಂದರದಾಸರು ಆಚಾರವಿಲ್ಲದ ನಾಲಿಗೆ ನಿನ್ನನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕ್ಕೆಚಾಚಿ ಕೊಂಡಿರುವಂಥ ನಾಲಿಗೆ ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿ ಕೊಂಬೆನು…